ಹಲವರಿಗೆ ತಕ್ಕ ಸಮಯದಲ್ಲಿ ಕಂಕಣ ಬಲ ಕೂಡಿಬರುತ್ತಿಲ್ಲ ಎಂಬ ಚಿಂತೆಯಿರುತ್ತದೆ. ಹಾಗಿದ್ದರೆ ಸೂಕ್ತ ವಯಸ್ಸಿನಲ್ಲಿ ಮದುವೆಯಾಗಲು ಏನು ಮಾಡಬೇಕು?
ಅವಿವಾಹಿತ ಕನ್ಯೆಯರು ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ತುಳಸಿ ಪೂಜೆ ಮಾಡಿದರೆ ಶೀಘ್ರ ವಿವಾಹ ಪ್ರಾಪ್ತಿಯಾಗುತ್ತದೆ.
ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಇದನ್ನು ಲಕ್ಷ್ಮೀ ದೇವಿಯ ಪ್ರತಿರೂಪ ಎಂದೇ ಪೂಜಿಸಲಾಗುತ್ತದೆ.