ಸಂಕ್ರಾಂತಿ ಹಬ್ಬದ ಸಂಭ್ರಮ

ಜನವರಿ 14, 15 ಬಂತೆಂದರೆ ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ. ಸುಗ್ಗಿ ಹಬ್ಬದ ಕಾಲದಲ್ಲಿ ಜನ ಹೇಗೆಲ್ಲಾ ಸಂಭ್ರಮಿಸುತ್ತಾರೆ ಎಂದು ಇಲ್ಲಿ ನೋಡೋಣ.

Photo credit:Facebook

ಸುಗ್ಗಿ ಹಬ್ಬದ ಸಂಭ್ರಮ

ಇಂದಿನಿಂದ ಉತ್ತರಾಯಣ ಕಾಲ ಆರಂಭ ಎಂದೇ ನಂಬಿಕೆ. ಸೂರ್ಯನು ಮಕರ ರಾಶಿಗೆ ಸಂಚರಿಸುವ ಕಾಲ ಇದಾಗಿದೆ ಎಂಬುದು ನಂಬಿಕೆ.

ಸೂರ್ಯನು ಮಕರ ರಾಶಿಗೆ ಸಂಚರಿಸುವ ಕಾಲ

ಇಂದಿನ ದಿನ ಎಳ್ಳು ಬೆಲ್ಲ ಬೀರಿ, ಹೊಸ ಅಕ್ಕಿ ಊಟ ಉಣ್ಣುವುದು ವಿಶೇಷ. ಜೊತೆಗೆ ಗಾಳಿಪಟ ಹಾರಿಸುವುದು ಇಂದಿನ ಆಕರ್ಷಣೆಗಳಲ್ಲಿ ಒಂದು.

ಜನವರಿ 14 ರಂದು ಮಕರ ಸಂಕ್ರಮಣ

ಎಳ್ಳು-ಬೆಲ್ಲ ಬೀರುವ ವಾಡಿಕೆ

ಸಿಹಿ ಊಟದ ಗಮ್ಮತ್ತು

ಇಂದಿನಿಂದ ಉತ್ತರಾಯಣ ಆರಂಭ

ಗಾಳಿಪಟ ಉತ್ಸವ

ಇಂದಿನ ದಿನ ಎಳ್ಳು ಬೆಲ್ಲ ಬೀರಿ, ಹೊಸ ಅಕ್ಕಿ ಊಟ ಉಣ್ಣುವುದು ವಿಶೇಷ. ಜೊತೆಗೆ ಗಾಳಿಪಟ ಹಾರಿಸುವುದು ಇಂದಿನ ಆಕರ್ಷಣೆಗಳಲ್ಲಿ ಒಂದು.