ವಿಷು ಹಬ್ಬದ ವಿಶೇಷಗಳೇನು?

ಕರ್ನಾಟಕದಲ್ಲಿ ಯುಗಾದಿ ಹೊಸ ವರ್ಷದ ಆರಂಭವಾದರೆ ಕೇರಳ, ತಮಿಳುನಾಡು ಕಡೆ ವಿಷು ಹಬ್ಬವೇ ಹೊಸ ವರ್ಷದಾರಂಭ.

WD

ವಿಷು ಕಣಿ ವಿಶೇಷ

ಇದು ಏಪ್ರಿಲ್ 14, 15 ರಂದು ಆಚರಿಸಲಾಗುತ್ತದೆ. ಕರ್ನಾಟಕದ ಕೆಲವು ಕಡೆ, ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ವಿಷು ಹಬ್ಬ ವಿಶೇಷ.

ಹೊಸ ವರ್ಷದ ಆರಂಭ

ವಿಷು ಹಬ್ಬದ ದಿನ ಬೆಳಿಗ್ಗೆಯೇ ಫಲವಸ್ತುಗಳ ಕಣಿ ಕಾಣುವುದರ ಜೊತೆಗೆ ಹಿರಿಯರ ಆಶೀರ್ವಾದ ಪಡೆಯಲಾಗುತ್ತದೆ. ಈ ಹಬ್ಬದ ವಿಶೇಷತೆಗೇಳನು ನೋಡೋಣ.

ಇದು ಸುಗ್ಗಿ ಹಬ್ಬ

ಹಿರಿಯರ ಆಶೀರ್ವಾದ ಪಡೆಯುವುದು ವಾಡಿಕೆ

ವಿಷು ಹಬ್ಬದೂಟ ತಯಾರಿಸಬೇಕು

ವಿಷು ಸ್ಪೆಷಲ್ ಕಣಿಕೊನ್ನ ಪೂ

ಭಗವಾನ್ ಶ್ರೀಕೃಷ್ಣನ ಆರಾಧನೆ

ವಿಷು ಹಬ್ಬದ ದಿನ ಬೆಳಿಗ್ಗೆಯೇ ಫಲವಸ್ತುಗಳ ಕಣಿ ಕಾಣುವುದರ ಜೊತೆಗೆ ಹಿರಿಯರ ಆಶೀರ್ವಾದ ಪಡೆಯಲಾಗುತ್ತದೆ. ಈ ಹಬ್ಬದ ವಿಶೇಷತೆಗೇಳನು ನೋಡೋಣ.