ಹಣ ಉಳಿತಾಯ ಮಾಡಲು ಯಾವೆಲ್ಲಾ ಪೂಜೆ ಮಾಡಬೇಕು?

ಕೈಯಲ್ಲಿ ಹಣ ನಿಲ್ಲದೇ ಇರಲು ಕಾರಣವೇನು? ಹಣ ವಿಪರೀತ ಖರ್ಚಾದಾಗ ಸಹಜವಾಗಿಯೇ ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುತ್ತೀರಿ. ಲಕ್ಷ್ಮೀ ಕಟಾಕ್ಷ ಕಡಿಮೆಯಾದಾಗ ಈ ರೀತಿ ಆಗುತ್ತದೆ. ಇದಕ್ಕೆ ನಾವು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ನೋಡಬೇಕು. ಇದಕ್ಕೆ ನಾನಾ ದಾರಿಗಳಿವೆ.

credit: social media

ಹಣ ಉಳಿತಾಯವಾಗಲು ಲಕ್ಷ್ಮೀ ಕೃಪಾಕಟಾಕ್ಷ ಬೇಕು

ಹುಣ್ಣಿಮೆಯಂದು ಲಕ್ಷ್ಮೀ ದೇವಿಯ ಸ್ತೋತ್ರ ಪಠಿಸಿ

21 ಬಗೆಯ ಅಕ್ಕಿ, ಧಾನ್ಯಗಳನ್ನು ಲಕ್ಷ್ಮೀ ದೇವಿಯ ಮುಂದಿರಿಸಿ ಪೂಜೆ ಮಾಡಿ

ಈ ಅಕ್ಕಿಯ ಕಾಳನ್ನು ಪರ್ಸ್ ನಲ್ಲಿಟ್ಟುಕೊಳ್ಳಿ

ಪ್ರತಿ ದಿನ ಮನೆಯಲ್ಲಿ ಕಾಳಿ ಪೂಜೆ ಮಾಡಿದರೆ ಉತ್ತಮ

ತುಳಸಿ ಎಲೆಗೆ, ಕೇಸರಿ ಮತ್ತು ಅರಸಿನ ಮಿಶ್ರ ಮಾಡಿ ಹಣದ ಪೆಟ್ಟಿಗೆಯಲ್ಲಿಟ್ಟುಕೊಳ್ಳಿ.

ನೋಟು ಅಥವಾ ನಾಣ್ಯವನ್ನು ಕಾಲಿನಿಂದ ತುಳಿಯಬೇಡಿ.