ಯಾವ ವಾರ ಯಾವ ದೇವರನ್ನು ಪೂಜೆ ಮಾಡಬೇಕು?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದೊಂದು ದಿನ ಒಬ್ಬೊಬ್ಬ ದೇವತೆಯ ವಿಶೇಷ ದಿನವೆಂದು ಪೂಜೆ ಮಾಡುತ್ತೇವೆ. ಹಾಗಿದ್ದರೆ ಯಾವ ದಿನ ಯಾವ ದೇವರನ್ನು ಪೂಜಿಸಬೇಕು?

credit: social media

ಭಾನುವಾರ ಸೂರ್ಯನ ವಾರ

ಸೋಮವಾರ ಶಿವನನ್ನು ಪೂಜಿಸಬೇಕು

ಮಂಗಳವಾರ ದುರ್ಗಾ ದೇವಿ ಮತ್ತು ಆಂಜನೇಯ ಸ್ವಾಮಿಯನ್ನು ಆರಾಧಿಸಬಹುದು.

ಬುಧವಾರ ಗಣಪತಿಯ ದಿನ.

ಗುರುವಾರ ರಾಘವೇಂದ್ರ ಸ್ವಾಮಿಗಳ ಪೂಜೆ ಮಾಡಿದರೆ ಶುಭ.

ಶುಕ್ರವಾರ ಸಂಪತ್ತಿನ ದೇವತೆ ಲಕ್ಷ್ಮಿಯ ದಿನ.

ಶನಿವಾರ ಆಂಜನೇಯ ಸ್ವಾಮಿಯ ಆರಾಧನೆ ಮಾಡಿ.