ಒಳ್ಳೆಯ ಕೆಲಸ ಸಿಗಬೇಕೆಂದರೆ ಯಾವ ದೇವರ ಪೂಜೆ ಮಾಡಬೇಕು?

ಒಳ್ಳೆಯ ಉದ್ಯೋಗ, ಕೈತುಂಬಾ ಸಂಬಳ ಎಲ್ಲರ ಕನಸು. ಹಾಗಿದ್ದರೆ ಕೈತುಂಬಾ ವೇತನ ಸಿಗುವ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಯಾವ ದೇವರನ್ನು ಪೂಜಿಸಬೇಕು?

credit: social media

ತಪ್ಪದೇ ಶನಿದೇವರ ಪೂಜೆ ಮಾಡಿ

ಗೋವುಗಳಿಗೆ ಗೋ ಗ್ರಾಸ ನೀಡಿ

ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿ

ಮಹಾವಿಷ್ಣುವಿನ ಪೂಜೆ ಮಾಡುವುದರಿಂದ ಯಶಸ್ಸು ಸಿಗುತ್ತದೆ.

ಹಕ್ಕಿಗಳಿಗೆ ಧಾನ್ಯ ಆಹಾರವಾಗಿ ನೀಡಿ

ಕಾಳಿಮಾತೆಯನ್ನು ಪೂಜಿಸಿದರೆ ಉತ್ತಮ.

ಸೂರ್ಯದೇವರ ಆರಾಧನೆ ಮಾಡಿ.