ಇಡಗುಂಜಿ ಗಣಪತಿಗೆ 5 ಅಥವಾ 10 ರೂಪಾಯಿ ಹಾಕಬೇಕು ಯಾಕೆ

ಗಣಪತಿಯ ವಿಶೇಷ ದೇವಾಲಯಗಳಲ್ಲಿ ಇಡಗುಂಜಿ ಗಣಪತಿ ದೇವಸ್ಥಾನವೂ ಒಂದು. ಹೊನ್ನಾವರ ತಾಲೂಕಿನಲ್ಲಿರುವ 1,500 ವರ್ಷಗಳಿಗೂ ಅಧಿಕ ಇತಿಹಾಸವಿರುವ ಇಡಗುಂಜಿ ದೇವಸ್ಥಾನದ ವಿಶೇಷ ಸೇವೆ ಬಗ್ಗೆ ಇಂದು ತಿಳಿದುಕೊಳ್ಳೋಣ.

Photo Credit: Social Media

ಹೊನ್ನಾವರ ತಾಲೂಕಿನ ಇಡಗುಂಜಿ ವಿನಾಯಕನ ದರ್ಶನಕ್ಕೆ ಪ್ರತಿವರ್ಷ 1 ಮಿಲಿಯನ್ ಗೂ ಹೆಚ್ಚು ಭಕ್ತರು ಬರುತ್ತಾರೆ

ಕಪ್ಪು ಶಿಲೆಯಿಂದ ಮಾಡಿದ ನಿಂತ ಭಂಗಿಯಲ್ಲಿರುವ ಗಣೇಶನ ವಿಗ್ರಹ ಇಲ್ಲಿನ ವಿಶೇಷವಾಗಿದೆ

ಗಣೇಶನ ಒಂದು ಕೈಯಲ್ಲಿ ಕಮಲದ ಹೂ ಇನ್ನೊಂದು ಕೈಯಲ್ಲಿ ಮೋದಕ ಹಿಡಿದುಕೊಂಡಿರುವಂತಿದೆ

ಹೀಗಾಗಿ ಇಲ್ಲಿ ಮೋದಕ ಸೇವೆ ಮಾಡುವುದು ವಿಶೇಷವಾಗಿದ್ದು ಇಷ್ಟಾರ್ಥಗಳು ನೆರವೇರುತ್ತದೆ

ಇಡಗುಂಜಿ ದೇವಸ್ಥಾನಕ್ಕೆ ಬಂದವರು ಭಕ್ತಿಯಿಂದ 5 ಅಥವಾ 10 ರೂ.ಗಳ ಕಾಣಿಕೆಯನ್ನು ಹಾಕಿ

ಇದರಿಂದ ನಿಮ್ಮ ಜೀವನದ ಸಮಸ್ಯೆಗಳು ನಿವಾರಣೆಯಾಗಿ ನೆಮ್ಮದಿ ಕಾಣಲು ದೇವರು ಅನುಗ್ರಹಿಸುತ್ತಾನೆ

ತುಲಾಭಾರ, ಗಣಹೋಮ, ರಂಗ ಪೂಜೆ ಸೇವೆಗಳು ಇಲ್ಲಿನ ಮತ್ತಷ್ಟು ವಿಶೇಷ ಸೇವೆಗಳಾಗಿವೆ