2022 ಕನ್ನಡ ಸಿನಿಮಾ ರಂಗದ ಪಾಲಿಗೆ ಸೂಪರ್ ಹಿಟ್ ವರ್ಷ. ಈ ವರ್ಷ ಕನ್ನಡದ ಒಟ್ಟು ಐದು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಕೆ ಮಾಡಿದೆ.
Photo credit:Twitterಅದರಲ್ಲೂ ಕೆಜಿಎಫ್ 2 ಅಂತೂ 1000 ಕೋಟಿ ರೂ. ಗಳಿಕೆ ಮಾಡಿತ್ತು. ಉಳಿಂದತೆ ಮೂರು ಸಿನಿಮಾಗಳು ಐಎಂಡಿ ಟಾಪ್ 10 ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ.
ಹೀಗಾಗಿ ಈ ವರ್ಷ ಕನ್ನಡ ಸಿನಿಮಾ ಮಟ್ಟಿಗೆ ಗೋಲ್ಡನ್ ವರ್ಷ ಎಂದರೂ ತಪ್ಪಾಗಲಾರದು. ಕನ್ನಡದಲ್ಲಿ ಈ ವರ್ಷ ಸೂಪರ್ ಹಿಟ್ ಆದ ಸಿನಿಮಾಗಳು ಯಾವುವು ನೋಡೋಣ.
ಅದರಲ್ಲೂ ಕೆಜಿಎಫ್ 2 ಅಂತೂ 1000 ಕೋಟಿ ರೂ. ಗಳಿಕೆ ಮಾಡಿತ್ತು. ಉಳಿಂದತೆ ಮೂರು ಸಿನಿಮಾಗಳು ಐಎಂಡಿ ಟಾಪ್ 10 ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ.