ಅಭಿಷೇಕ್, ಅವಿವಾ ಮದುವೆ ಆಲ್ಬಂ

ರೆಬಲ್ ಸ್ಟಾರ್ ಅಂಬರೀಶ್, ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಜೂನ್ 5 ರಂದು ಅವಿವಾ ಬಿಡಪ್ಪಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Photo credit:Twitter, Instagram

ಗಾಯಕ ವಿಜಯ್ ಪ್ರಕಾಶ್ ದಂಪತಿ

ಅಭಿಷೇಕ್ ಕೂಡಾ ನಟರಾಗಿದ್ದು, ಅವಿವಾ ಖ್ಯಾತ ಫ್ಯಾ ಶನ್ ಡಿಸೈನರ್ ಪ್ರಕಾಶ್ ಬಿಡಪ್ಪಾ ಪುತ್ರಿಯಾಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ದಂಪತಿ

ಇಬ್ಬರ ಮದುವೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿದ್ದು ಮದುವೆ ಕ್ಷಣದ ಫೋಟೋಗಳು ಇಲ್ಲಿವೆ.

ಕಿಚ್ಚ ಸುದೀಪ್ ಜೊತೆ ಅಭಿ-ಅವಿವಾ

ಪುನೀತ್ ಪತ್ನಿ ಅಶ್ವಿನಿ ಪುನೀತ್

ಸೂಪರ್ ಸ್ಟಾರ್ ರಜನಿ, ವೆಂಕಯ್ಯ ನಾಯ್ಡು

ರಾಜಕೀಯ ನಾಯಕರ ಜೊತೆ ಅಭಿ

ಫ್ಯಾಮಿಲಿ ಫೋಟೋ

ಇಬ್ಬರ ಮದುವೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿದ್ದು ಮದುವೆ ಕ್ಷಣದ ಫೋಟೋಗಳು ಇಲ್ಲಿವೆ.