ಅಭಿಷೇಕ್, ಅವಿವಾ ಅದ್ಧೂರಿ ಆರತಕ್ಷತೆ

ರೆಬಲ್ ಸ್ಟಾರ್ ಅಂಬರೀಶ್ ಪುತ್ರ, ನಟ ಅಭಿಷೇಕ್ ಅಂಬರೀಶ್-ಅವಿವಾ ಜೋಡಿಯ ವಿವಾಹ ಆರತಕ್ಷತೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿದೆ

Photo credit:Twitter

ಜೂ.5 ರಂದು ಮದುವೆ

ಸಾಕಷ್ಟು ಸಂಖ್ಯೆಯಲ್ಲಿ ಆರತಕ್ಷತೆಗೆ ಗಣ್ಯಾತಿ ಗಣ್ಯರು, ಅಭಿಮಾನಿಗಳು ಆಗಮಿಸಿ ವಧೂ-ವರರಿಗೆ ಶುಭ ಹಾರೈಸಿದ್ದಾರೆ.

ಆರತಕ್ಷತೆಯ ಅದ್ಧೂರಿ ಮಂಟಪ

ಸಿಎಂ ಸಿದ್ದರಾಮಯ್ಯ, ಮೆಗಾಸ್ಟಾರ್ ಚಿರಂಜೀವಿ, ಮಾಜಿ ಸಿಎಂ ಎಸ್ಎಂ ಕೃಷ್ಣ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಆರತಕ್ಷತೆಯ ಫೋಟೋಗಳು ಇಲ್ಲಿವೆ.

ಸಿಎಂ ಸಿದ್ದರಾಮಯ್ಯ ಜೊತೆ ಬೊಮ್ಮಾಯಿ

ಪ್ರಜ್ವಲ್ ದೇವರಾಜ್ ಫ್ಯಾಮಿಲಿ

ಚಿರಂಜೀವಿ, ಶತ್ರುಘ್ನಾ ಸಿನ್ಹಾ

ಆಶಿಕಾ ರಂಗನಾಥ್

ರೆಬಲ್ ಸ್ಟಾರ್ ಅಂಬಿ ಫೋಟೋ

ಸಿಎಂ ಸಿದ್ದರಾಮಯ್ಯ, ಮೆಗಾಸ್ಟಾರ್ ಚಿರಂಜೀವಿ, ಮಾಜಿ ಸಿಎಂ ಎಸ್ಎಂ ಕೃಷ್ಣ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಆರತಕ್ಷತೆಯ ಫೋಟೋಗಳು ಇಲ್ಲಿವೆ.