ಅಭಿಷೇಕ್-ಅವಿವಾ ನಿಶ್ಚಿತಾರ್ಥ

ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಮಾಡೆಲ್ ಅವಿವಾ ಬಿದ್ದಪ್ಪಾ ಆಪ್ತೇಷ್ಟರ ಸಮ್ಮುಖದಲ್ಲಿ ಇಂದು ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

Photo credit: Instagram

ಯಂಗ್ ರೆಬಲ್ ಸ್ಟಾರ್ ಅಭಿಷೇಕ್

ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದ ಜೋಡಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ತೀರ್ಮಾನಿಸಿದೆ. ಅದರಂತೆ ಇಂದು ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ನೆರವೇರಲಿದೆ.

ಅಂಬಿ ಪುತ್ರನಿಗೆ ಮದುವೆ

ಮುಂದಿನ ವರ್ಷ ಆರಂಭದಲ್ಲಿ ಇವರ ಮದುವೆ ನಡೆಯುವ ಸಾಧ್ಯೈತೆಯಿದೆ. ಮದುವೆ ದಿನಾಂಕ ಅಧಿಕೃತವಾಗಿ ಇಂದು ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಕಾಶ್ ಬಿದ್ದಪ್ಪಾ ಪುತ್ರಿ ಅವಿವಾ

ಮಾಡೆಲ್ ಆಗಿರುವ ಅವಿವಾ

ಪ್ರೀತಿಸಿ ಮದುವೆಯಾಗಲಿರುವ ಅಭಿ

ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ

ಅಂಬಿ ಮನೆಗೆ ಬರಲಿದ್ದಾರೆ ಸೊಸೆ

ಮುಂದಿನ ವರ್ಷ ಆರಂಭದಲ್ಲಿ ಇವರ ಮದುವೆ ನಡೆಯುವ ಸಾಧ್ಯೈತೆಯಿದೆ. ಮದುವೆ ದಿನಾಂಕ ಅಧಿಕೃತವಾಗಿ ಇಂದು ಘೋಷಣೆಯಾಗುವ ಸಾಧ್ಯೋತೆಯಿದೆ ಎನ್ನಲಾಗಿದೆ.