ಭಾಮಾ ದಾಂಪತ್ಯದಲ್ಲಿ ಬಿರುಕು?

ರಾಕಿಂಗ್ ಸ್ಟಾರ್ ಯಶ್ ಅವರ ಮೊದಲ ಸಲಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮಲಯಾಳಂ ಮೂಲದ ನಟಿ ಭಾಮಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Photo credit: Instagram

ಮಲಯಾಳಂ ಮೂಲದ ನಟಿ

2020 ರಲ್ಲಿ ಭಾಮಾ ಉದ್ಯಮಿ ಅರುಣ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಓರ್ವ ಪುತ್ರಿಯೂ ಇದ್ದಾಳೆ. ಮದುವೆ ಬಳಿಕ ಭಾಮಾ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದರು.

ಕನ್ನಡದಲ್ಲೂ ಅಭಿನಯಿಸಿದ್ದ ಭಾಮ

ಇದೀಗ ಭಾಮಾ ತಮ್ಮ ಸೋಷಿಯಲ್ ಮೀಡಿಯಾ ಪುಟದಿಂದ ಪತಿಯ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದು, ಮಗಳ ಎರಡನೇ ವರ್ಷದ ಹುಟ್ಟುಹಬ್ಬದ ವಿಡಿಯೋವನ್ನೂ ಹಂಚಿಕೊಂಡಿಲ್ಲ.

ಯಶ್, ಗಣೇಶ್ ಗೆ ನಾಯಕಿ

2020 ರಲ್ಲಿ ಅರುಣ್ ಜೊತೆ ಮದುವೆ

ದಂಪತಿಗೆ ಓರ್ವ ಪುತ್ರಿಯಿದ್ದಾಳೆ

ಸೋಷಿಯಲ್ ಮೀಡಿಯಾದಿಂದ ಫೋಟೋ ಡಿಲೀಟ್

ಅನುಮಾನ ಮೂಡಿಸಿದ ಭಾಮಾ ನಡೆ

ಇದೀಗ ಭಾಮಾ ತಮ್ಮ ಸೋಷಿಯಲ್ ಮೀಡಿಯಾ ಪುಟದಿಂದ ಪತಿಯ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದು, ಮಗಳ ಎರಡನೇ ವರ್ಷದ ಹುಟ್ಟುಹಬ್ಬದ ವಿಡಿಯೋವನ್ನೂ ಹಂಚಿಕೊಂಡಿಲ್ಲ.