ದೀಪಿಕಾ ಪಡುಕೋಣೆ ಐಶ್ವರ್ಯಾ ಸಿನಿಮಾ

ಕನ್ನಡ ಸಿನಿಮಾ ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪರಭಾಷಿಕರೂ ಕನ್ನಡ ಸಿನಿಮಾದಲ್ಲಿ ನಟಿಸಲು ಉತ್ಸಾಹ ತೋರಿಸುತ್ತಿದ್ದಾರೆ.

Photo credit:Twitter

ಪಲ್ಲವಿ ಅನುಪಲ್ಲವಿ ಹೀರೋ ಅನಿಲ್ ಕಪೂರ್

ಆದರೆ ಇದಕ್ಕೂ ಮೊದಲೇ ಅನೇಕ ಸ್ಟಾರ್ ಕಲಾವಿದರು ಕನ್ನಡದಲ್ಲಿ ಮಿಂಚಿ ಬಳಿಕ ಪರಭಾಷೆಯಲ್ಲಿ ನೆಲೆಯೂರಿದವರಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್ ನಂತಹವರು ಅದಕ್ಕೆ ಉದಾಹರಣೆ.

ಕೆಜಿಎಫ್ ವಿಲನ್ ಸಂಜಯ್ ದತ್

ಬಾಲಿವುಡ್ ನ ಕೆಲವು ಸ್ಟಾರ್ ಗಳು ಕನ್ನಡದಲ್ಲಿ ನಟಿಸಿ ಹೋಗಿದ್ದಾರೆ. ಈಗ ಮತ್ತಷ್ಟು ನಟರು ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅಂತಹ ನಟರು ಯಾರು ಎಂದು ನೋಡೋಣ.

ಎರಡು ಸಿನಿಮಾ ಮಾಡಿರುವ ಶಿಲ್ಪಾ ಶೆಟ್ಟಿ

ಕೆಜಿಎಫ್ ನಲ್ಲಿ ನಟಿಸಿದ್ದ ರವೀನಾ ಟಂಡನ್

ಅಮೃತಧಾರೆಯಲ್ಲಿ ಅಮಿತಾಭ್ ಬಚ್ಚನ್

ಪೈಲ್ವಾನ್ ನಲ್ಲಿ ಸುನಿಲ್ ಶೆಟ್ಟಿ

ವಿಷ್ಣು ವಿಜಯದಲ್ಲಿ ಅಕ್ಷಯ್ ಕುಮಾರ್

ಬಾಲಿವುಡ್ ನ ಕೆಲವು ಸ್ಟಾರ್ ಗಳು ಕನ್ನಡದಲ್ಲಿ ನಟಿಸಿ ಹೋಗಿದ್ದಾರೆ. ಈಗ ಮತ್ತಷ್ಟು ನಟರು ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅಂತಹ ನಟರು ಯಾರು ಎಂದು ನೋಡೋಣ.