ಇತ್ತೀಚೆಗೆ ಹೆಚ್ಚು ಸುದ್ದಿ ಮಾಡಿದ ಎರಡು ಜೋಡಿಗಳೆಂದರೆ ಆಶಿಷ್ ವಿದ್ಯಾರ್ಥಿ ಮದುವೆ ಹಾಗೂ ನರೇಶ್-ಪವಿತ್ರಾ ಲೋಕೇಶ್ ಸಂಬಂಧ.
ಆಶಿಷ್ ವಿದ್ಯಾರ್ಥಿ 60 ವರ್ಷಕ್ಕೆ ಮದುವೆಯಾಗಿದ್ದರೆ ಪವಿತ್ರಾ ಲೋಕೇಶ್ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರುವ ನರೇಶ್ ಗೂ ವಯಸ್ಸು 60 ದಾಟಿದೆ.
ಸಿನಿಮಾ ರಂಗದಲ್ಲಿ ಲೇಟ್ ಮದುವೆ ಇದೇ ಮೊದಲಲ್ಲ. ಇದಕ್ಕೆ ಮೊದಲು ಇಳಿವಯಸ್ಸಿನಲ್ಲಿ ಮದುವೆಯಾದ ಜೋಡಿಗಳು ಯಾರೆಲ್ಲಾ ಎಂದು ನೋಡೋಣ.