ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದಪ್ಪಾ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲವು ಸಮಯದಿಂದ ಪ್ರೀತಿಸುತ್ತಿದ್ದ ಜೋಡಿ ಈಗ ಮದುವೆಯಾಗಲಿದೆ.
Photo credit:Twitterನಿಶ್ಚಿತಾರ್ಥ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥಕ್ಕೆ ಸ್ಯಾಂಡಲ್ ವುಡ್ ಗಣ್ಯರು ಆಗಮಿಸಿದ್ದರು.
ಅಭಿಷೇಕ್ ತಮ್ಮ ಪ್ರೀತಿಯ ಹುಡುಗಿಯ ಕೈಗೆ ವಜ್ರದ ಉಂಗುರ ಹಾಕಿದ್ದರು. ಈ ಉಂಗುರದ ಬೆಲೆ ಬರೋಬ್ಬರಿ 37 ಲಕ್ಷ ಎನ್ನಲಾಗಿದ್ದು, ಪುಣೆಯಲ್ಲಿ ವಿಶೇಷವಾಗಿ ಡಿಸೈನ್ ಮಾಡಿಸಿದ್ದಾರಂತೆ.
ಅಭಿಷೇಕ್ ತಮ್ಮ ಪ್ರೀತಿಯ ಹುಡುಗಿಯ ಕೈಗೆ ವಜ್ರದ ಉಂಗುರ ಹಾಕಿದ್ದರು. ಈ ಉಂಗುರದ ಬೆಲೆ ಬರೋಬ್ಬರಿ 37 ಲಕ್ಷ ಎನ್ನಲಾಗಿದ್ದು, ಪುಣೆಯಲ್ಲಿ ವಿಶೇಷವಾಗಿ ಡಿಸೈನ್ ಮಾಡಿಸಿದ್ದಾರಂತೆ.