18 ಕೆ.ಜಿ. ತೂಕ ಇಳಿಸಿಕೊಂಡ ಧ್ರುವ ಸರ್ಜಾ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾಗೆ ತಕ್ಕಂತೆ ತಮ್ಮ ದೇಹದಾರ್ಡ್ಯತೆ ಕಾಪಾಡಿಕೊಳ್ಳುತ್ತಾರೆ. ವರ್ಕೌಟ್ ಮಾಡಿ ಕಟ್ಟಮಸ್ತಾದ ದೇಹ ಹೊಂದಿದ್ದರು.

Photo credit:Twitter

ಕೆಡಿಗಿಂತ ಮೊದಲು ಹೀಗಿದ್ದ ಧ್ರುವ

ಪೊಗರು, ಮಾರ್ಟಿನ್ ಸಿನಿಮಾಗಳಲ್ಲಿ ಧ್ರುವ ಸರ್ಜಾ ತೂಕ ಹೆಚ್ಚಿಸಿಕೊಂಡು ದೃಢಕಾಯರಾಗಿ ಕಾಣಿಸಿಕೊಂಡಿದ್ದರು. ಆದರೆ ಈಗ ಕೆಡಿ ಸಿನಿಮಾಗಾಗಿ ಅವರು ತೂಕ ಇಳಿಸಿಕೊಂಡಿದ್ದಾರೆ.

ಕೆಡಿಗಾಗಿ ಹೀಗೆ ಬದಲಾದ ಧ್ರುವ

ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದಲ್ಲಿ ಧ್ರುವ ಕೊಂಚ ತೆಳ್ಳಗಾಗಿ ಕಾಣಿಸಲಿದ್ದಾರೆ. ಇದಕ್ಕಾಗಿ ಒಂದು ತಿಂಗಳಲ್ಲಿ 18 ಕೆ.ಜಿ. ತೂಕ ಇಳಿಸಿಕೊಂಡಿದ್ದಾರಂತೆ.

ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ

30 ದಿನದಲ್ಲಿ 18 ಕೆ.ಜಿ ತೂಕ ಇಳಿಕೆ

ಮಾರ್ಟಿನ್ ಗಾಗಿ ತೂಕ ಹೆಚ್ಚಿಸಿಕೊಂಡಿದ್ದರು

ಪೊಗರುನಲ್ಲೂ ದೃಢಕಾಯರಾಗಿ ಕಾಣಿಸಿಕೊಂಡಿದ್ದರು

ವರ್ಕೌಟ್ ಮಾಡಿ ತೂಕ ಇಳಿಸಿಕೊಂಡ ಧ್ರುವ

ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದಲ್ಲಿ ಧ್ರುವ ಕೊಂಚ ತೆಳ್ಳಗಾಗಿ ಕಾಣಿಸಲಿದ್ದಾರೆ. ಇದಕ್ಕಾಗಿ ಒಂದು ತಿಂಗಳಲ್ಲಿ 18 ಕೆ.ಜಿ. ತೂಕ ಇಳಿಸಿಕೊಂಡಿದ್ದಾರಂತೆ.