ಡಾ.ವಿಷ್ಣುವರ್ಧನ್ ಸ್ಮಾರಕದ ನೋಟ

ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿನ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ಇದು ಅಭಿಮಾನಿಗಳ ಬಹಳ ವರ್ಷಗಳ ಬೇಡಿಕೆಯಾಗಿತ್ತು.

Photo credit:Twitter

ಸಿಎಂ ಬೊಮ್ಮಾಯಿ ಉದ್ಘಾಟಿಸಿದ ಕ್ಷಣ

ಸಹಸ್ರಾರು ಅಭಿಮಾನಿಗಳ ಹೃದಯದಲ್ಲಿ ದಾದನಾಗಿ ಮೆರೆಯುತ್ತಿರುವ ವಿಷ್ಣುವರ್ಧನ್ ಸ್ಮಾರಕದಲ್ಲಿ ಅನೇಕ ವಿಶೇಷತೆಗಳಿವೆ.

ಉದ್ಘಾಟನೆಯಲ್ಲಿ ವಿಷ್ಣು ಕುಟುಂಬ

ವಿಷ್ಣುವರ್ಧನ್ ಪ್ರತಿಮೆ, ಫೋಟೋ ಗ್ಯಾಲರಿ ಸೇರಿದಂತೆ ವಿಷ್ಣು ಲೋಕವಿದೆ. ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಯ ಕ್ಷಣಗಳು ಇಲ್ಲಿವೆ.

11 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸ್ಮಾರಕ

ಮೈಸೂರಿನ ಹಾಲಾಳುವಿನಲ್ಲಿರುವ ಸ್ಮಾರಕ

ಗಮನ ಸೆಳೆಯುತ್ತಿರುವ ಕಂಚಿನ ಪ್ರತಿಮೆ

ವಿಷ್ಣು ಪ್ರತಿಮೆ ಜೊತೆಗೆ ಭಾರತಿ ವಿಷ್ಣುವರ್ಧನ್

ಅಭಿಮಾನಿಗಳಿಂದ ಸಂಭ್ರಮ

ವಿಷ್ಣುವರ್ಧನ್ ಪ್ರತಿಮೆ, ಫೋಟೋ ಗ್ಯಾಲರಿ ಸೇರಿದಂತೆ ವಿಷ್ಣು ಲೋಕವಿದೆ. ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಯ ಕ್ಷಣಗಳು ಇಲ್ಲಿವೆ.