ಯಶ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ವಿಶೇಷ ಸಿದ್ಧತೆ

ಜನವರಿ 8 ಎಂದರೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಪಾಲಿಗೆ ವಿಶೇಷ. ಈ ದಿನ ಯಶ್ ಹುಟ್ಟುಹಬ್ಬವಿರುವುದು ಇದಕ್ಕೆ ಕಾರಣ.

Photo credit:Twitter

ಜನವರಿ 8 ಕ್ಕೆ ಯಶ್ ಬರ್ತ್ ಡೇ

ಕಳೆದ ಎರಡು ವರ್ಷಗಳಿಂದ ಕೊರೋನಾದಿಂದಾಗಿ ಯಶ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅವರು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಾಧ್ಯತೆಯಿದೆ.

ಹೊಸ ಸಿನಿಮಾ ಘೋಷಣೆ ನಿರೀಕ್ಷೆ

ಅವರ ಅಭಿಮಾನಿಗಳು ಯಶ್ ಹುಟ್ಟುಹಬ್ಬವನ್ನು ಒಂದು ಉತ್ಸವದಂತೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜನವರಿ 1 ರಿಂದ 8 ರವರೆಗೆ ಒಂದು ವಾರಗಳ ಕಾಲ ನಡೆಯಲಿದೆ ಆಚರಣೆ.

ಒಂದು ವಾರ ಫ್ಯಾನ್ಸ್ ಗಳಿಂದ ಸಂಭ್ರಮ

ವಿಶೇಷ ತಯಾರಿ ನಡೆಸಿರುವ ಫ್ಯಾನ್ಸ್

ಯಶ್ ಕೂಡಾ ಫ್ಯಾನ್ಸ್ ಭೇಟಿಯಾಗುವ ಸಾಧ್ಯಶತೆ

ಯಶ್ ಜೀವನ ಚರಿತ್ರೆ ವಿಡಿಯೋ

ಒಂದು ವಾರ ಯಶ್ ಹಬ್ಬ

ಅವರ ಅಭಿಮಾನಿಗಳು ಯಶ್ ಹುಟ್ಟುಹಬ್ಬವನ್ನು ಒಂದು ಉತ್ಸವದಂತೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜನವರಿ 1 ರಿಂದ 8 ರವರೆಗೆ ಒಂದು ವಾರಗಳ ಕಾಲ ನಡೆಯಲಿದೆ ಆಚರಣೆ.