ಪಠಾಣ್

ಇಂಟರ್ ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಸ್ಥಾನ ಪಡೆದ ಭಾರತೀಯ ಸಿನಿಮಾಗಳ ಪೈಕಿ ಟಾಪ್ 8 ಸಿನಿಮಾಗಳು ಯಾವುವು ನೋಡೋಣ.

Photo credit:Twitter

ಪುಷ್ಪ 2

ಈ ಪೈಕಿ ಕನ್ನಡದ ಒಂದೇ ಒಂದು ಸಿನಿಮಾ ಟಾಪ್ 10 ರೊಳಗೆ ಸ್ಥಾನ ಪಡೆದಿದೆ. ಅದು ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕಬ್ಜ ಸಿನಿಮಾವಾಗಿದೆ.

ಜವಾನ್

ಕಬ್ಜ 7 ನೇ ಸ್ಥಾನದಲ್ಲಿದೆ. ಶಾರುಖ್ ಖಾನ್ ನಾಯಕರಾಗಿರುವ ಬಾಲಿವುಡ್ ನ ಪಠಾಣ್ ನಂ.1, ಪುಷ್ಪ 2 ಎರಡನೇ ಸ್ಥಾನದಲ್ಲಿದೆ.

ಆದಿಪುರುಷ್

ಸಲಾರ್

ವಾರಿಸು

ಕಬ್ಜ

ದಳಪತಿ 67

ಕಬ್ಜ 7 ನೇ ಸ್ಥಾನದಲ್ಲಿದೆ. ಶಾರುಖ್ ಖಾನ್ ನಾಯಕರಾಗಿರುವ ಬಾಲಿವುಡ್ ನ ಪಠಾಣ್ ನಂ.1, ಪುಷ್ಪ 2 ಎರಡನೇ ಸ್ಥಾನದಲ್ಲಿದೆ.