ಬಿಗ್ ಬಾಸ್ ಕನ್ನಡ ಸ್ಪರ್ಧಿಗಳು

ವಾಸುಕಿ ವೈಭವ್, ಅನಂತ ಕೃಷ್ಣ ಜೊತೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ನಟಿ ರಮ್ಯಾ ಸೇರಿದಂತೆ ನೆಟ್ಟಿಗರು ನೀವಿಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡಿರಾ ಎಂದು ಕಾಲೆಳೆದಿದ್ದಾರೆ.

Photo credit: Instagram

ವಾಸುಕಿ ವೈಭವ್ ಸಂಗೀತ ನಿರ್ದೇಶಕ, ಗಾಯಕ

ವಾಸುಕಿ ವೈಭವ್, ಅನಂತ ಕೃಷ್ಣ ಜೊತೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ನಟಿ ರಮ್ಯಾ ಸೇರಿದಂತೆ ನೆಟ್ಟಿಗರು ನೀವಿಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡಿರಾ ಎಂದು ಕಾಲೆಳೆದಿದ್ದಾರೆ.

ಚಂದನಾ ಕಿರುತೆರೆ ನಟಿ, ಗಾಯಕಿ

ವಾಸುಕಿ ವೈಭವ್, ಅನಂತ ಕೃಷ್ಣ ಜೊತೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ನಟಿ ರಮ್ಯಾ ಸೇರಿದಂತೆ ನೆಟ್ಟಿಗರು ನೀವಿಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡಿರಾ ಎಂದು ಕಾಲೆಳೆದಿದ್ದಾರೆ.

ಬಿಗ್ ಬಾಸ್ ಮನೆಯಿಂದ ಉತ್ತಮ ಸ್ನೇಹಿತರು

ದೀಪಾವಳಿ ಫೋಟೋ ಶೂಟ್ ಮಾಡಿಸಿಕೊಂಡಿರುವ ಜೋಡಿ

ಜೋಡಿ ಸೂಪರ್ ಎಂದ ನೆಟ್ಟಿಗರು

ಸಿಹಿ ಸುದ್ದಿ ನೀಡುತ್ತಾ ಈ ಬಿಗ್ ಬಾಸ್ ಜೋಡಿ?

ಎಂಗೇಜ್ ಆದ್ರಾ ಎಂದು ಕಾಲೆಳದ ರಮ್ಯಾ