ರಾಕಿಂಗ್ ಸ್ಟಾರ್ ಯಶ್ (ಕೆಜಿಎಫ್)

ಇತ್ತೀಚೆಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಕಾಂತಾರ ಸಿನಿಮಾದ ನಟನೆಗಾಗಿ ದಾದಾ ಸಾಹೇಬ್ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.

Photo credit:Twitter, facebook

ಕಿಚ್ಚ ಸುದೀಪ್ (ದಬಾಂಗ್ 3)

ಇವರ ಹೊರತಾಗಿ ಹಿಂದೆಯೂ ಕೆಲವು ಕನ್ನಡ ನಟ, ತಂತ್ರಜ್ಞರು ಈ ಪ್ರತಿಷ್ಠಿತ ಪ್ರಶಸ್ತಿಗೆ ವಿವಿಧ ವಿಭಾಗಗಳಲ್ಲಿ ಗೌರವ ಪಡೆದಿದ್ದಾರೆ.

ರಕ್ಷಿತ್ ಶೆಟ್ಟಿ (ಅವನೇ ಶ್ರೀಮನ್ನಾರಾಯಣ)

ಹಾಗಿದ್ದರೆ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದ ಕನ್ನಡಿಗರು ಯಾರೆಲ್ಲಾ ಎಂದು ನೋಡೋಣ.

ರಿಷಬ್ ಶೆಟ್ಟಿ (ಕಾಂತಾರ)

ವಿ ಹರಿಕೃಷ್ಣ (ಸಂಗೀತ ನಿರ್ದೇಶನ)

ಶಿವರಾಜ್ ಕುಮಾರ್

ರಮೇಶ್ ಇಂದಿರಾ (ನಿರ್ದೇಶಕ)

ತಾನ್ಯಾ ಹೋಪ್ (ಯಜಮಾನ)

ಹಾಗಿದ್ದರೆ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದ ಕನ್ನಡಿಗರು ಯಾರೆಲ್ಲಾ ಎಂದು ನೋಡೋಣ.