ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಿ ವಿಶ್ವದಾದ್ಯಂತ ಸಂಚಲನ ಮೂಡಿಸಿದ್ದ ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಕಾಂತಾರ ಸಿನಿಮಾ ಈಗ ಹರಕೆ ತೀರಿಸಿದೆ.
Photo credit: Instagramಕಾಂತಾರ ಸಿನಿಮಾದಲ್ಲಿ ದೈವದ ಕತೆಯಿದೆ. ಹೀಗಾಗಿ ಸಿನಿಮಾ ಆರಂಭಕ್ಕೂ ಮೊದಲೇ ಚಿತ್ರತಂಡ ದೈವಕ್ಕೆ ನಮನ ಸಲ್ಲಿಸಿತ್ತು.
ಇದೀಗ ಸಿನಿಮಾ ಸಕ್ಸಸ್ ಆದ ಬಳಿಕ ಇಡೀ ಚಿತ್ರತಂಡ ಪಂಜರ್ಲಿ ದೈವ ಕೋಲದಲ್ಲಿ ಭಾಗವಹಿಸಿ ಹರಕೆ ತೀರಿಸಿತ್ತು. ಈ ವಿಡಿಯೋಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ಇದೀಗ ಸಿನಿಮಾ ಸಕ್ಸಸ್ ಆದ ಬಳಿಕ ಇಡೀ ಚಿತ್ರತಂಡ ಪಂಜರ್ಲಿ ದೈವ ಕೋಲದಲ್ಲಿ ಭಾಗವಹಿಸಿ ಹರಕೆ ತೀರಿಸಿತ್ತು. ಈ ವಿಡಿಯೋಗಳನ್ನು ಚಿತ್ರತಂಡ ಹಂಚಿಕೊಂಡಿದೆ.