ಆಸ್ಕರ್ ಗೆ ಸ್ಪರ್ಧಿಸಲಿರುವ ಕಾಂತಾರ

ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಆಸ್ಕರ್ ಗೆ ಸ್ಪರ್ಧಿಸಲಿದೆ. ಇದನ್ನು ಹೊಂಬಾಳೆ ಫಿಲಂಸ್ ಖಚಿತಪಡಿಸಿದೆ.

Photo credit:Twitter

ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ

2023 ನೇ ಸಾಲಿಗೆ ಆಸ್ಕರ್ ಗೆ ಸ್ಪರ್ಧಿಸಲು ಕಾಂತಾರ ಪರವಾಗಿ ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ ಮುಂದಿನ ವರ್ಷ ಕನ್ನಡ ಸಿನಿಮಾವೂ ಆಸ್ಕರ್ ನಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಿಟ್ಟುಕೊಂಡಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟನೆ

ಕನ್ನಡದಲ್ಲಿ ಬಿಡುಗಡೆಯಾಗಿ ಬಳಿಕ ಬೇರೆ ಭಾಷೆಗಳಿಗೂ ಡಬ್ ಆಗಿದ್ದ ಕಾಂತಾರ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಈ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಬೇಕೆಂದು ಅಭಿಮಾನಿಗಳೂ ಒತ್ತಾಯಿಸಿದ್ದರು.

ಆಸ್ಕರ್ ಗೆ ಸ್ಪರ್ಧಿಸಲಿರುವ ಕಾಂತಾರ

2023 ರ ಸಾಲಿನ ಆಸ್ಕರ್ ಗೆ ಸ್ಪರ್ಧೆ

ಅಭಿಮಾನಿಗಳಿಂದಲೂ ಒತ್ತಾಯ

ಅರ್ಜಿ ಸಲ್ಲಿಸಿರುವ ಹೊಂಬಾಳೆ ಫಿಲಂಸ್

ವಿಶ್ವದಾದ್ಯಂತ ಹಿಟ್ ಆಗಿದ್ದ ಸಿನಿಮಾ

ಕನ್ನಡದಲ್ಲಿ ಬಿಡುಗಡೆಯಾಗಿ ಬಳಿಕ ಬೇರೆ ಭಾಷೆಗಳಿಗೂ ಡಬ್ ಆಗಿದ್ದ ಕಾಂತಾರ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಈ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಬೇಕೆಂದು ಅಭಿಮಾನಿಗಳೂ ಒತ್ತಾಯಿಸಿದ್ದರು.