ಕೆಸಿಸಿ ಕಪ್ ಹರಾಜಿನಲ್ಲಿ ಸ್ಯಾಂಡಲ್ ವುಡ್ ತಾರೆಯರು

ಕೆಸಿಸಿ ಕಪ್ 3 ನೇ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆದಿದ್ದು ಈ ವೇಳೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಒಂದಾಗಿದ್ದಾರೆ.

Photo credit:Twitter

ಕಿಚ್ಚ ಸುದೀಪ್ ನೇತೃತ್ವ

ಕಿಚ್ಚ ಸುದೀಪ್ ನೇತೃತ್ವದಲ್ಲಿ ನಿನ್ನೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಇಡೀ ಸ್ಯಾಂಡಲ್ ವುಡ್ ತಾರೆಯರು, ಸಚಿವ ಡಾ. ಸುಧಾಕರ್ ಸೇರಿದಂತೆ ಗಣ್ಯರು ಒಂದುಗೂಡಿದ್ದರು.

ಸ್ಯಾಂಡಲ್ ವುಡ್ ಒಗ್ಗೂಡಿಸಿದ ಸುದೀಪ್

ಈ ಬಾರಿ ಮೈಸೂರಿನಲ್ಲಿ ಟೂರ್ನಮೆಂಟ್ ನಡೆಯಲಿದ್ದು, ಕಳೆದ ವರ್ಷ ಒಡೆಯರ್ ಚಾರ್ಜರ್ಸ್ ತಂಡ ಕಪ್ ಗೆದ್ದುಕೊಂಡಿತ್ತು. ಹರಾಜು ಪ್ರಕ್ರಿಯೆಯ ಕ್ಷಣದ ಫೋಟೋಗಳು ಇಲ್ಲಿವೆ.

ಮೈಸೂರಿನಲ್ಲಿ ನಡೆಯಲಿರುವ ಕೆಸಿಸಿ ಟೂರ್ನಿ

ಶಿವರಾಜ್ ಕುಮಾರ್

ರಮ್ಯಾ ಜೊತೆ ಸುದೀಪ್

ಹಿರಿ, ಕಿರಿಯ ನಟರು ಭಾಗಿ

ವರ್ಣರಂಜಿತ ಕಾರ್ಯಕ್ರಮ

ಈ ಬಾರಿ ಮೈಸೂರಿನಲ್ಲಿ ಟೂರ್ನಮೆಂಟ್ ನಡೆಯಲಿದ್ದು, ಕಳೆದ ವರ್ಷ ಒಡೆಯರ್ ಚಾರ್ಜರ್ಸ್ ತಂಡ ಕಪ್ ಗೆದ್ದುಕೊಂಡಿತ್ತು. ಹರಾಜು ಪ್ರಕ್ರಿಯೆಯ ಕ್ಷಣದ ಫೋಟೋಗಳು ಇಲ್ಲಿವೆ.