ಕೆಜಿಎಫ್ ಚಾಪ್ಟರ್ 1 ಸಿನಿಮಾ ಕನ್ನಡ ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಎಂಬ ಹೊಸ ಶಕೆ ಹುಟ್ಟು ಹಾಕಿದ ಸಿನಿಮಾ. ಪರಭಾಷಿಕರೂ ನಮ್ಮ ಕಡೆ ತಿರುಗಿನೋಡುವಂತೆ ಮಾಡಿದ ಮೊದಲ ಸಿನಿಮಾ.
Photo credit:Twitterಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ ನಾಲ್ಕು ವರ್ಷಗಳಾಗಿವೆ. ರಾಕಿಂಗ್ ಸ್ಟಾರ್ ಯಶ್ ಇಂದು ಈ ಸಿನಿಮಾದಿಂದಾಗಿ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ.
2018 ರ ಡಿಸೆಂಬರ್ 21 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಅಂದು ಅದು ಯಾವೆಲ್ಲಾ ದಾಖಲೆಗಳನ್ನು ಮಾಡಿತ್ತು ಎಂಬ ವಿವರ ಇಲ್ಲಿದೆ ನೋಡಿ.
2018 ರ ಡಿಸೆಂಬರ್ 21 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಅಂದು ಅದು ಯಾವೆಲ್ಲಾ ದಾಖಲೆಗಳನ್ನು ಮಾಡಿತ್ತು ಎಂಬ ವಿವರ ಇಲ್ಲಿದೆ ನೋಡಿ.