ಕಿಚ್ಚ ಸುದೀಪ್ ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರಮುಖ ಆಟಗಾರ. ಜೊತೆಗೆ ಅನೇಕ ಕ್ರಿಕೆಟಿಗರ ಜೊತೆ ಅವರಿಗೆ ಸಂಪರ್ಕವೂ ಇದೆ.
Photo credit:Twitterಹೀಗಾಗಿ ಟೀಂ ಇಂಡಿಯಾ ಮಾತ್ರವಲ್ಲ ವಿದೇಶದ ಕೆಲವು ಆಟಗಾರರಿಗೂ ನಟ ಕಿಚ್ಚ ಸುದೀಪ್ ಎಂದರೆ ಚಿರಪರಿಚಿತರು.
ಇದೀಗ ಕಿಚ್ಚ ಕ್ರಿಕೆಟಿಗ ಪೃಥ್ವಿ ಶಾ ಜೊತೆಗಿರುವ ಫೋಟೋವೊಂದು ವೈರಲ್ ಆಗಿದೆ. ಅದಲ್ಲದೆ, ಇತರ ಕ್ರಿಕೆಟಿಗರ ಜೊತೆ ಕಿಚ್ಚ ಸುದೀಪ್ ಇರುವ ಫೋಟೋಗಳು ಇಲ್ಲಿವೆ.
ಇದೀಗ ಕಿಚ್ಚ ಕ್ರಿಕೆಟಿಗ ಪೃಥ್ವಿ ಶಾ ಜೊತೆಗಿರುವ ಫೋಟೋವೊಂದು ವೈರಲ್ ಆಗಿದೆ. ಅದಲ್ಲದೆ, ಇತರ ಕ್ರಿಕೆಟಿಗರ ಜೊತೆ ಕಿಚ್ಚ ಸುದೀಪ್ ಇರುವ ಫೋಟೋಗಳು ಇಲ್ಲಿವೆ.