ಕಾಂತಾರ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿ ಮಿಂಚಿದ್ದ ಖ್ಯಾತ ನಟ ಕಿಶೋರ್ ಕನ್ನಡವನ್ನು ಪರಭಾಷಿಕರು ತಿರುಗಿನೋಡುವಂತೆ ಮಾಡಿದ ಕೆಜಿಎಫ್ ಬಗ್ಗೆ ಟೀಕಿಸಿ ವಿವಾದಕ್ಕೀಡಾಗಿದ್ದಾರೆ.
Photo credit:Twitterಕೆಜಿಎಫ್ ಸಿನಿಮಾದಲ್ಲಿ ನಾನು ನಟಿಸಲು ಇಷ್ಟಪಡಲ್ಲ ಯಾಕೆಂದರೆ ಅದು ಮೈಂಡ್ ಲೆಸ್ ಸಿನಿಮಾ ಎಂದು ಕಿಶೋರ್ ಹೇಳಿಕೊಂಡಿದ್ದರು.
ಅವರ ಈ ಹೇಳಿಕೆ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಕಾರಣಕ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೊಳಗಾಗಿದ್ದಾರೆ.
ಅವರ ಈ ಹೇಳಿಕೆ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಕಾರಣಕ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಟೀಕೆಗೊಳಗಾಗಿದ್ದಾರೆ.