ನಂ.5 ಬ್ಯಾಟಿಗನಾಗಿ ಕೆಎಲ್ ರಾಹುಲ್ ಸಕ್ಸಸ್ ರೇಟ್

ಟೀಂ ಇಂಡಿಯಾ ಕೆಎಲ್ ರಾಹುಲ್ ಆರಂಭಿಕನಾಗಿ ಇತ್ತೀಚೆಗಿನ ದಿನಗಳಲ್ಲಿ ವಿಫಲರಾಗಿದ್ದರೂ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಸಕ್ಸಸ್ ರೇಟ್ ಹೆಚ್ಚೇ ಇದೆ.

Photo credit:Twitter

ನಂ.5 ಬ್ಯಾಟಿಗನಾಗಿ ಕೆಎಲ್ ರಾಹುಲ್

ಐದನೇ ಕ್ರಮಾಂಕದಲ್ಲಿ ಆಡಿದ್ದಾಗ ಅವರು 15 ಇನಿಂಗ್ಸ್ ಗಳಿಂದ 6 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ. ಮುಖ್ಯವಾಗಿ ಅವರ ಈ ಎಲ್ಲಾ ಇನಿಂಗ್ಸ್ ಗಳು ತಂಡ ಸಂಕಷ್ಟದಲ್ಲಿದ್ದಾಗ ಬಂದಿದೆ.

16 ಇನಿಂಗ್ಸ್ ಆಡಿರುವ ರಾಹುಲ್

ಏಕದಿನ ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುವ ಕೆಎಲ್ ರಾಹುಲ್ ಹಲವು ಬಾರಿ ತಂಡದ ಪಾಲಿಗೆ ಆಪತ್ ಬಾಂಧವರಾಗಿದ್ದಾರೆ.

6 ಅರ್ಧಶತಕ

ಒಂದು ಶತಕವನ್ನೂ ಸಿಡಿಸಿದ್ದಾರೆ

ಮಧ್ಯವಮ ಕ್ರಮಾಂಕದ ಆಪತ್ ಬಾಂಧವ

54.25 ಸರಾಸರಿಯಲ್ಲಿ ರನ್

ವಿಶ್ವಕಪ್ ನಲ್ಲೂ ಇದೇ ಸ್ಥಾನ ಸಾಧ್ಯ್ತೆ

ಏಕದಿನ ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುವ ಕೆಎಲ್ ರಾಹುಲ್ ಹಲವು ಬಾರಿ ತಂಡದ ಪಾಲಿಗೆ ಆಪತ್ ಬಾಂಧವರಾಗಿದ್ದಾರೆ.