ಜೊತೆ ಜೊತೆಯಲಿ ಧಾರವಾಹಿ ಮೂಲಕ ಪರಿಚಿತರಾದ ನಟಿ ಮೇಘಾ ಶೆಟ್ಟಿ ಈಗ ಸ್ಯಾಂಡಲ್ ವುಡ್ ನ ನವತಾರೆ.
ಮೇಘಾ ಶೆಟ್ಟಿ ಈಗಾಗಲೇ ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತರಾಗಿದ್ದಾರೆ.
ಮುಂದೆ ಹಲವು ಸಿನಿಮಾ ಅವಕಾಶಗಳು ಮೇಘಾ ಶೆಟ್ಟಿಗೆ ಬಂದಿದೆ. ಇದೀಗ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಆ ಫೋಟೋ ಗ್ಯಾಲರಿ ಇಲ್ಲಿದೆ.