ಮೇಘಾ ಶೆಟ್ಟಿ ಸೀರೆ ಲುಕ್

ಜೊತೆ ಜೊತೆಯಲಿ ಧಾರವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಮೇಘಾ ಶೆಟ್ಟಿ ಈಗ ಸ್ಯಾಂಡಲ್ ವುಡ್ ನಲ್ಲೂ ಮಿಂಚುತ್ತಿದ್ದಾರೆ.

Photo credit:Facebook

ಸೆನ್ಸೇಷನಲ್ ಹೀರೋಯಿನ್

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘಾ ಶೆಟ್ಟಿ ಆಗಾಗ ತಾವು ಮಾಡುವ ಫೋಟೋ ಶೂಟ್ ಗಳ ಫೋಟೋ ಪ್ರಕಟಿಸುತ್ತಿರುತ್ತಾರೆ.

ಮನೆ ಮಗಳು ಇಮೇಜ್ ನ ನಾಯಕಿ

ಈ ಬಾರಿ ಜೊತೆ ಜೊತೆಯಲಿ ಧಾರವಾಹಿಯ ದೃಶ್ಯಕ್ಕಾಗಿ ಸಖತ್ ಆಗಿ ಸೀರೆ ಉಟ್ಟುಕೊಂಡು ಪೋಸ್ ನೀಡಿದ್ದು ಆ ಫೋಟೋಗಳು ಇಲ್ಲಿವೆ ನೋಡಿ.

ಜೊತೆ ಜೊತೆಯಲಿ ಧಾರವಾಹಿಗಾಗಿ ಈ ಲುಕ್

ಸೀರೆ ಉಟ್ಟು ಸುಮಂಗಲಿಯಂತಿರುವ ಮೇಘಾ

ವಿವಿಧ ಭಂಗಿಗಳಲ್ಲಿ ಪೋಸ್

ಮೇಘಾ ಪೋಸ್ ಗೆ ನೆಟ್ಟಿಗರು ಫಿದಾ

ಸೀರೆಯಲ್ಲಿ ಚೆಂದುಳ್ಳಿ ಚೆಲುವೆ

ಈ ಬಾರಿ ಜೊತೆ ಜೊತೆಯಲಿ ಧಾರವಾಹಿಯ ದೃಶ್ಯಕ್ಕಾಗಿ ಸಖತ್ ಆಗಿ ಸೀರೆ ಉಟ್ಟುಕೊಂಡು ಪೋಸ್ ನೀಡಿದ್ದು ಆ ಫೋಟೋಗಳು ಇಲ್ಲಿವೆ ನೋಡಿ.