ಟಾಲಿವುಡ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಹೊಸ ವರ್ಷದಂದು ತಮ್ಮ ಅವಳಿ ಮಕ್ಕಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
Photo credit:Twitterನಯನತಾರಾ ಮತ್ತು ವಿಘ್ನೇದಶ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಇತ್ತೀಚೆಗಷ್ಟೇ ಅವಳಿ ಗಂಡು ಮಕ್ಕಳ ಪೋಷಕರಾಗಿದ್ದರು.
ಇದುವರೆಗೆ ನಯನತಾರಾ ಮತ್ತು ವಿಘ್ನೇ್ಶ್ ತಮ್ಮ ಮಕ್ಕಳ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಇದುವರೆಗೆ ಅವರ ಮುಖದರ್ಶನ ಮಾಡಿಸಿಲ್ಲ. ಮಕ್ಕಳ ಲೇಟೆಸ್ಟ್ ಫೋಟೋ ಇಲ್ಲಿದೆ.
ಇದುವರೆಗೆ ನಯನತಾರಾ ಮತ್ತು ವಿಘ್ನೇ್ಶ್ ತಮ್ಮ ಮಕ್ಕಳ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಇದುವರೆಗೆ ಅವರ ಮುಖದರ್ಶನ ಮಾಡಿಸಿಲ್ಲ. ಮಕ್ಕಳ ಲೇಟೆಸ್ಟ್ ಫೋಟೋ ಇಲ್ಲಿದೆ.