100 ದಿನ ಪೂರೈಸಿದ್ದ ಅಪ್ಪು

ಪುನೀತ್ ರಾಜ್ ಕುಮಾರ್ ನಿಧನರಾದ ಬಳಿಕವಂತೂ ಅಭಿಮಾನಿಗಳ ಪಾಲಿಗೆ ದೇವರಾಗಿಬಿಟ್ಟರು. ಅವರು ಬದುಕಿದ್ದಾಗ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ.

Photo credit:Twitter

18 ವಾರ ಓಡಿದ್ದ ಅಭಿ

ಅವರ ಸಿನಿಮಾಗಳು ಇಡೀ ಕುಟುಂಬ ಜೊತೆಯಾಗಿ ಕುಳಿತು ವೀಕ್ಷಿಸುವಂತಿತ್ತು. ಹೀಗಾಗಿ ಅವರು ಅಭಿನಯಿಸಿದ ಹೆಚ್ಚಿನ ಸಿನಿಮಾಗಳು ಸೂಪರ್ ಹಿಟ್ ಆಗಿವೆ.

14 ವಾರ ಓಡಿದ್ದ ವೀರ ಕನ್ನಡಿಗ

ಪುನೀತ್ ನಟಿಸಿದ ಸಿನಿಮಾಗಳ ಪೈಕಿ ಸೂಪರ್ ಹಿಟ್ ಆಗಿರುವ ಟಾಪ್ 8 ಸಿನಿಮಾಗಳ ಪಟ್ಟಿ ಇಲ್ಲಿದೆ. ಇವುಗಳು ಅವರು ನಾಯಕರಾಗಿ ನಟಿಸಿದ ಸಿನಿಮಾಗಳು.

29 ವಾರ ಓಡಿದ್ದ ಆಕಾಶ್

450 ದಿನ ಸಕ್ಸಸ್ ಆಗಿದ್ದ ಮಿಲನ

15 ವಾರ ಕಲೆಕ್ಷನ್ ಮಾಡಿದ್ದ ಜಾಕಿ

ಸೆಂಚುರಿ ಸಮೀಪ ಬಂದಿದ್ದ ಹುಡುಗರು

ಫ್ಯಾಮಿಲಿ ಕರೆ ತಂದಿದ್ದ ರಾಜಕುಮಾರ

ಪುನೀತ್ ನಟಿಸಿದ ಸಿನಿಮಾಗಳ ಪೈಕಿ ಸೂಪರ್ ಹಿಟ್ ಆಗಿರುವ ಟಾಪ್ 8 ಸಿನಿಮಾಗಳ ಪಟ್ಟಿ ಇಲ್ಲಿದೆ. ಇವುಗಳು ಅವರು ನಾಯಕರಾಗಿ ನಟಿಸಿದ ಸಿನಿಮಾಗಳು.