ಮಾಲಾಶ್ರೀ ಮಗಳು ರಾಧನಾ ಫೋಟೋ ಗ್ಯಾಲರಿ

ಸ್ಯಾಂಡಲ್ ವುಡ್ ನ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಮಗಳು ರಾಧನಾ ಕೂಡಾ ಈಗ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ.

Photo credit:Twitter

ಮಾಲಾಶ್ರೀ ಮಗಳು ರಾಧನಾ

ನಿರ್ಮಾಪಕ ರಾಮು-ಮಾಲಾಶ್ರೀ ಪುತ್ರಿಯಾಗಿರುವ ರಾಧನಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಹೊಸ ಸಿನಿಮಾಗೆ ನಾಯಕಿ.

21 ವರ್ಷದ ರಾಧನಾ

ತಾಯಿ ಮಾಲಾಶ್ರೀಯಂತೇ ಸಹಜ ಸುಂದರಿಯಾಗಿರುವ ರಾಧನಾ ಇತ್ತೀಚೆಗಿನ ಹಾಟ್ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.

ಡಿ56 ನಾಯಕಿ ರಾಧನಾ

ಪದವಿ ಓದಿರುವ ರಾಧನಾ

ಹಾಟ್ ಲುಕ್ ಗೂ ಸೈ

ಸಾಂಪ್ರದಾಯಿಕ ತೊಡುಗೆಗೂ ಸೈ

ಸ್ಯಾಂಡಲ್ ವುಡ್ ನ ಭರವಸೆ ನಟಿ

ತಾಯಿ ಮಾಲಾಶ್ರೀಯಂತೇ ಸಹಜ ಸುಂದರಿಯಾಗಿರುವ ರಾಧನಾ ಇತ್ತೀಚೆಗಿನ ಹಾಟ್ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.