ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಎಂದೇ ಕರೆಯಿಸಿಕೊಳ್ಳುವ ನಟಿ ರಾಧಿಕಾ ಪಂಡಿತ್ ಗೆ ಇಂದು ಜನ್ಮದಿನದ ಸಂಭ್ರಮ.
Photo credit:Twitterಈ ಬಾರಿ ರಾಧಿಕಾ ಹುಟ್ಟುಹಬ್ಬದಂದು ಸೀಕ್ರೆಟ್ ಸ್ಥಳವೊಂದಕ್ಕೆ ಹೋಗಿ ಆಚರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಹಾಗಿದ್ದರೂ ಅಭಿಮಾನಿಗಳ ವಿಶ್ ಗೆ ಮಾತ್ರ ಸ್ಪಂದಿಸುವುದಾಗಿ ಹೇಳಿದ್ದಾರೆ. 38 ನೇ ವರ್ಷಕ್ಕೆ ಕಾಲಿಟ್ಟ ರಾಧಿಕಾ ಫೋಟೋ ಗ್ಯಾಲರಿ ಇಲ್ಲಿದೆ.
ಹಾಗಿದ್ದರೂ ಅಭಿಮಾನಿಗಳ ವಿಶ್ ಗೆ ಮಾತ್ರ ಸ್ಪಂದಿಸುವುದಾಗಿ ಹೇಳಿದ್ದಾರೆ. 38 ನೇ ವರ್ಷಕ್ಕೆ ಕಾಲಿಟ್ಟ ರಾಧಿಕಾ ಫೋಟೋ ಗ್ಯಾಲರಿ ಇಲ್ಲಿದೆ.