ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮೊನ್ನೆಯಷ್ಟೇ ಕುಟುಂಬದ ಜೊತೆ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು.
Photo credit:Facebookರಾಧಿಕಾ ಈ ಬಾರಿ ಅಭಿಮಾನಿಗಳನ್ನು ಭೇಟಿಯಾಗದೇ ಕುಟುಂಬದವರ ಜೊತೆ ಹೊರಗಡೆ ಹೋಗಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.
ಹುಟ್ಟುಹಬ್ಬದ ಆಚರಣೆ ವೇಳೆ ಯಶ್, ಮಕ್ಕಳು ಹಾಗೂ ತಮ್ಮ ತಂದೆ,ತಾಯಿ ಜೊತೆಗಿರುವ ಫೋಟೋಗಳನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹುಟ್ಟುಹಬ್ಬದ ಆಚರಣೆ ವೇಳೆ ಯಶ್, ಮಕ್ಕಳು ಹಾಗೂ ತಮ್ಮ ತಂದೆ,ತಾಯಿ ಜೊತೆಗಿರುವ ಫೋಟೋಗಳನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.