ರಾಧಿಕಾ ಪಂಡಿತ್ ರಿಂಗ್ ರಹಸ್ಯ!

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅಪರೂಪಕ್ಕೆ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೋತ್ತಾರವಳಿ ನಡೆಸಿದ್ದಾರೆ.

Photo credit:Facebook

ರಾಧಿಕಾ ಸದಾ ತೊಡುವ ಬಿಳಿ ರಿಂಗ್

ಈ ಸಂದರ್ಭದಲ್ಲಿ ರಾಧಿಕಾ ಇನ್ ಸ್ಟಾಗ್ರಾಂನಲ್ಲಿ ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ.

ಇದು ವೆಡ್ಡಿಂಗ್ ರಿಂಗ್ ಅಲ್ಲ!

ಅಭಿಮಾನಿಯೊಬ್ಬರು ರಾಧಿಕಾ ಕೈಯಲ್ಲಿ ಸದಾ ಇರುವ ರಿಂಗ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ರಾಧಿಕಾ ತಮ್ಮ ಕೈಯಲ್ಲಿರುವ ರಿಂಗ್ ರಹಸ್ಯ ತಿಳಿಸಿದ್ದಾರೆ.

ಯಾವತ್ತೂ ರಾಧಿಕಾ ಇದನ್ನು ಬಿಚ್ಚಲ್ಲ!

ವೈಟ್ ಗೋಲ್ಡ್ ರಿಂಗ್

ಇದು ಮೊದಲ ಸಂಪಾದನೆಯ ರಿಂಗ್

ಇದಕ್ಕೇ ಈ ರಿಂಗ್ ರಾಧಿಕಾಗೆ ಸ್ಪೆಷಲ್

ರಿಂಗ್ ರಹಸ್ಯ ತಿಳಿಸಿದ ರಾಧಿಕಾ

ಅಭಿಮಾನಿಯೊಬ್ಬರು ರಾಧಿಕಾ ಕೈಯಲ್ಲಿ ಸದಾ ಇರುವ ರಿಂಗ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ರಾಧಿಕಾ ತಮ್ಮ ಕೈಯಲ್ಲಿರುವ ರಿಂಗ್ ರಹಸ್ಯ ತಿಳಿಸಿದ್ದಾರೆ.