ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ಪಕ್ಕಾ ಸಂಪ್ರದಾಯಸ್ಥ ಉಡುಗೆಯಲ್ಲಿರುವ ಫೋಟೋಗಳು ಇಲ್ಲಿವೆ.
Photo credit:Twitterಇದೀಗ ರಶ್ಮಿಕಾ ಅಭಿನಯಿಸಿರುವ ಬಾಲಿವುಡ್ ನ ಮಿಷನ್ ಮಜ್ನು ಸಿನಿಮಾ ಬಿಡುಗಡೆ ಹಂತದಲ್ಲಿದೆ. ಈ ವೇಳೆ ಅವರ ದೇಸೀ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಹಾಟ್ ಉಡುಗೆಯಿರಲಿ, ಸಾಂಪ್ರದಾಯಿಕ ಉಡುಗೆ ಇರಲಿ, ಎಲ್ಲದಕ್ಕೂ ಸೈ ಎಂದು ನಿರೂಪಿಸುತ್ತಾರೆ. ಯಾವುದೇ ಡ್ರೆಸ್ ಹಾಕಿಕೊಂಡರೂ ರಶ್ಮಿಕಾ ಕ್ಯೂಟ್ ಆಗಿರುತ್ತಾರೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಹಾಟ್ ಉಡುಗೆಯಿರಲಿ, ಸಾಂಪ್ರದಾಯಿಕ ಉಡುಗೆ ಇರಲಿ, ಎಲ್ಲದಕ್ಕೂ ಸೈ ಎಂದು ನಿರೂಪಿಸುತ್ತಾರೆ. ಯಾವುದೇ ಡ್ರೆಸ್ ಹಾಕಿಕೊಂಡರೂ ರಶ್ಮಿಕಾ ಕ್ಯೂಟ್ ಆಗಿರುತ್ತಾರೆ.