ಕಾಂತಾರ ವೀಕ್ಷಿಸಿದ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಆದರೆ ಈಗ ಕನ್ನಡ ಮರೆತಿದ್ದಾರೆ ಎಂದು ಟ್ರೋಲ್ ಆಗುತ್ತಿದ್ದಾರೆ.

Photo credit:Twitter

ಕಿರಿಕ್ ಬೆಡಗಿ ರಶ್ಮಿಕಾ

ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆಯ ಹೆಸರು ಹೇಳದೇ ಸನ್ನೆ ಮಾಡಿ ಉತ್ತರಿಸಿದ್ದಕ್ಕೆ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು.

ಟಾಲಿವುಡ್ ನ ಟಾಪ್ ಹೀರೋಯಿನ್

ಇದೀಗ ಕಾಂತಾರ ಸಿನಿಮಾ ವೀಕ್ಷಿಸಿ ತಂಡಕ್ಕೂ ಅಭಿನಂದನೆ ಸಲ್ಲಿಸಿರುವುದಾಗಿ ರಶ್ಮಿಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಟ್ರೋಲ್ ಗಳಿಗೂ ತಿರುಗೇಟು ನೀಡಿದ್ದಾರೆ.

ಕಿರಿಕ್ ಪಾರ್ಟಿ ಮೊದಲ ಸಿನಿಮಾ

ಕಾಂತಾರ ವೀಕ್ಷಿಸಿಲ್ಲ ಎಂದು ಟ್ರೋಲ್

ಇದೀಗ ಕಾಂತಾರ ವೀಕ್ಷಿಸಿರುವ ರಶ್ಮಿಕಾ

ತಂಡಕ್ಕೂ ಮೆಸೇಜ್ ಕಳುಹಿಸಿದ್ದಾರಂತೆ

ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ ಎಂದ ಬೆಡಗಿ

ಇದೀಗ ಕಾಂತಾರ ಸಿನಿಮಾ ವೀಕ್ಷಿಸಿ ತಂಡಕ್ಕೂ ಅಭಿನಂದನೆ ಸಲ್ಲಿಸಿರುವುದಾಗಿ ರಶ್ಮಿಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಟ್ರೋಲ್ ಗಳಿಗೂ ತಿರುಗೇಟು ನೀಡಿದ್ದಾರೆ.