ಕಾಂತಾರ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಖ್ಯಾತಿ ದೇಶದಾದ್ಯಂತ ಹರಡಿದೆ. ರಿಷಬ್ ಪರಭಾಷೆಗಳಲ್ಲಿ ಸಂದರ್ಶನ ನೀಡಲು ಹೋಗುವಾಗ ಅವರ ಪಂಚೆ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತದೆ.
Photo credit:Twitterಇದೀಗ ಬಾಲಿವುಡ್ ನ ಘಟಾನುಘಟಿ ತಾರೆಯರ ಜೊತೆ ರಿಷಬ್ ಶೆಟ್ಟಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದಾರೆ. ಆ ಫೋಟೋಗಳು ಈಗ ವೈರಲ್ ಆಗಿದೆ.
ಬಾಲಿವುಡ್ಡಿಗರ ನಡುವೆ ಕಪ್ಪು, ಬಿಳುಪು ಪಂಚೆ ಸ್ಟೈಲ್ ನಲ್ಲಿ ರಿಷಬ್ ಶೆಟ್ಟಿ ಎಲ್ಲರ ನಡುವೆ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಂಚೆ ಸ್ಟೈಲ್ ಎಲ್ಲರ ಗಮನ ಸೆಳೆದಿದೆ.
ಬಾಲಿವುಡ್ಡಿಗರ ನಡುವೆ ಕಪ್ಪು, ಬಿಳುಪು ಪಂಚೆ ಸ್ಟೈಲ್ ನಲ್ಲಿ ರಿಷಬ್ ಶೆಟ್ಟಿ ಎಲ್ಲರ ನಡುವೆ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಂಚೆ ಸ್ಟೈಲ್ ಎಲ್ಲರ ಗಮನ ಸೆಳೆದಿದೆ.