ಬ್ರೇಕ್ ಫಾಸ್ಟ್ ಗೆ ಕಾರ್ಬೋಹೈಡ್ರೇಟ್ ಫುಡ್

ರಾಕಿಂಗ್ ಸ್ಟಾರ್ ಯಶ್ ಕನ್ನಡದ ಮೋಸ್ಟ್ ಹ್ಯಾಂಡ್ಸಮ್ ನಟ. ಅವರ ಆರಂಭದ ಸಿನಿಮಾದಿಂದಲೂ ಫಿಟ್ ಆಂಡ್ ಫೈನ್ ಆಗಿ ತೆರೆ ಮೇಲೆ ಕಾಣಿಸಿಕೊಳ್ಳು ತ್ತಾರೆ.

Photo credit:Twitter

ಬ್ರೌನ್ ಬ್ರೆಡ್, ಎಗ್ ವೈಟ್, ನಟ್ಸ್

ಯಶ್ ಸಿನಿಮಾ ನಟನಾಗಲು ಸ್ವಂತ ಪರಿಶ್ರಮ ಪಟ್ಟವರು. ಚುರುಕಾಗಿ ಫೈಟ್, ಡ್ಯಾನ್ಸ್ ಮಾಡುವ ಯಶ್ ಅದಕ್ಕೆ ತಕ್ಕ ಡಯಟ್ ಕೂಡಾ ಮಾಡುತ್ತಾರೆ.

ಕಲ್ಲಂಗಡಿ ಹಣ್ಣು, ಪಪ್ಪಾಯ ಸೇವನೆ

ಕೆಜಿಎಫ್ ಸಿನಿಮಾದಲ್ಲಿ ಅವರ ಬಾಡಿ ನೋಡಿ ಫಿದಾ ಆಗದವರಿಲ್ಲ. ಯಶ್ ದೇಹದಾರ್ಡ್ಯ ಕಾಪಾಡಲು ಏನೆಲ್ಲಾ ಡಯಟ್, ವರ್ಕೌಟ್ ಮಾಡುತ್ತಾರೆ ನೋಡಿ.

ಕಠಿಣ ವರ್ಕೌಟ್ ಮಾಡ್ತಾರೆ

ಒಂದು ಗಂಟೆ ವ್ಯಾಯಾಮಕ್ಕೆ ಮೀಸಲು

30 ನಿಮಿಷ ಪುಷ್ ಅಪ್-ಪುಲ್ ಅಪ್

ಕಾರ್ಡಿಯೋ ತಪ್ಪಿಸೋದೇ ಇಲ್ಲ

ಸಂಜೆ ಮತ್ತೆ ವರ್ಕೌಟ್

ಕೆಜಿಎಫ್ ಸಿನಿಮಾದಲ್ಲಿ ಅವರ ಬಾಡಿ ನೋಡಿ ಫಿದಾ ಆಗದವರಿಲ್ಲ. ಯಶ್ ದೇಹದಾರ್ಡ್ಯ ಕಾಪಾಡಲು ಏನೆಲ್ಲಾ ಡಯಟ್, ವರ್ಕೌಟ್ ಮಾಡುತ್ತಾರೆ ನೋಡಿ.