ಮೊಗ್ಗಿನ ಮನಸ್ಸು

ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. 36 ಮುಗಿಸಿ ಯಶ್ ಈಗ 37 ನೆಯ ವಯಸ್ಸಿಗೆ ಕಾಲಿಡುತ್ತಿದ್ದಾರೆ.

Photo credit: Instagram

ಮೊದಲಾ ಸಲ

ಇದುವರೆಗೆ ಯಶ್ ನಾಯಕ, ಅತಿಥಿ ಪಾತ್ರ ಸೇರಿದಂತೆ ಒಟ್ಟು 21 ಸಿನಿಮಾಗಳು ಮತ್ತು 6 ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಕಿರಾತಕ

ಅವರು ನಾಯಕರಾಗಿ ನಟಿಸಿರುವ ಹೆಚ್ಚಿನ ಸಿನಿಮಾಗಳೂ ಸೂಪರ್ ಹಿಟ್ ಆಗಿವೆ. ಯಶ್ ಅವರ ಟಾಪ್ 8 ಹಿಟ್ ಸಿನಿಮಾಗಳು ಯಾವುವು ನೋಡೋಣ.

ರಾಜಾಹುಲಿ

ಲಕ್ಕಿ

ಡ್ರಾಮ

ಗಜಕೇಸರಿ

ಮಿ.ಆಂಡ್ ಮಿಸೆಸ್ ರಾಮಚಾರಿ

ಅವರು ನಾಯಕರಾಗಿ ನಟಿಸಿರುವ ಹೆಚ್ಚಿನ ಸಿನಿಮಾಗಳೂ ಸೂಪರ್ ಹಿಟ್ ಆಗಿವೆ. ಯಶ್ ಅವರ ಟಾಪ್ 8 ಹಿಟ್ ಸಿನಿಮಾಗಳು ಯಾವುವು ನೋಡೋಣ.