ಆರ್ ಆರ್ ಆರ್ ಸಿನಿಮಾಗೆ ಮತ್ತೊಂದು ಅವಾರ್ಡ್

ಎಸ್.ಎಸ್. ರಾಜಮೌಳಿ ನಿರ್ದೇಶನದ ಜ್ಯೂ.ಎನ್ ಟಿಆರ್, ರಾಮ್ ಚರಣ್ ತೇಜ ನಾಯಕರಾಗಿರುವ ಆರ್ ಆರ್ ಆರ್ ಸಿನಿಮಾಗೆ ಮತ್ತೊಂದು ಪ್ರಶಸ್ತಿ ಗರಿ ಸಿಕ್ಕಿದೆ.

Photo credit:Twitter

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿರುವ ಆರ್ ಆರ್ ಆರ್ ಸಿನಿಮಾ ಇದಕ್ಕೆ ಮೊದಲು ಮತ್ತೊಂದು ಹಾಲಿವುಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಆಸ್ಕರ್ ನಲ್ಲಿ ಸ್ಪರ್ಧಿಸುತ್ತಿರುವ ಸಿನಿಮಾ

ಹಾಲಿವುಡ್ ಕ್ರಿಟಿಕ್ ಅಸೋಸಿಯೇಷನ್ ನ ಅತ್ಯುತ್ತಮ ವಿದೇಶೀ ಸಿನಿಮಾ ಪ್ರಶಸ್ತಿಯನ್ನು ಆರ್ ಆರ್ ಆರ್ ಪಡೆದುಕೊಂಡಿದೆ.

ಆರ್ ಆರ್ ಆರ್ ಗೆ ಎಚ್ ಸಿಎ ಅವಾರ್ಡ್ ಗರಿ

ಅತ್ಯುತ್ತಮ ವಿದೇಶೀ ಸಿನಿಮಾ ಪ್ರಶಸ್ತಿ

ಅತ್ಯುತ್ತಮ ಹಾಡು ಪ್ರಶಸ್ತಿ

ಅತ್ಯುತ್ತಮ ಸಾಹಸ ದೃಶ್ಯ ಪ್ರಶಸ್ತಿ

ಹಾಲಿವುಡ್ ನಲ್ಲೂ ಮೋಡಿ ಮಾಡುತ್ತಿರುವ ಸಿನಿಮಾ

ಹಾಲಿವುಡ್ ಕ್ರಿಟಿಕ್ ಅಸೋಸಿಯೇಷನ್ ನ ಅತ್ಯುತ್ತಮ ವಿದೇಶೀ ಸಿನಿಮಾ ಪ್ರಶಸ್ತಿಯನ್ನು ಆರ್ ಆರ್ ಆರ್ ಪಡೆದುಕೊಂಡಿದೆ.