ಕರ್ನಾಟಕ ಕ್ರಶ್ ರುಕ್ಮಿಣಿ ವಸಂತ್ ಹಿನ್ನೆಲೆ

ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತಸಾಗರದಾಚೆ ಎಲ್ಲೊ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿರುವ ರುಕ್ಮಿಣಿ ವಸಂತ್ ಪಕ್ಕಾ ಕನ್ನಡದ ಬೆಡಗಿ. ಈಕೆ ಸಪ್ತಸಾಗರದಾಚೆ ಎಲ್ಲೊ ಸಿನಿಮಾದಲ್ಲಿ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲೂ ರುಕ್ಮಿಣಿ ಅಷ್ಟೇ ಸಿಂಪಲ್ ಎನ್ನಬಹುದು. ಅವರ ಹಿನ್ನಲೆ ಏನು?

Photo credit: Instagram

ಸೀರೆಯಲ್ಲೂ ಎಷ್ಟೊಂದು ಬ್ಯೂಟಿಫುಲ್ ನಟಿ ರುಕ್ಮಿಣಿ ವಸಂತ್!

ಸಪ್ತಸಾಗರದಾಚೆ ಎಲ್ಲೊ ಸಿನಿಮಾ ನಾಯಕಿ

27 ವರ್ಷದ ರುಕ್ಮಿಣಿ

ಬೆಂಗಳೂರು ಹುಟ್ಟೂರು

ವಿದೇಶದಲ್ಲಿ ಓದಿದ್ದರೂ ತುಂಬಾ ಸಿಂಪಲ್

2019 ರಲ್ಲಿ ಮೊದಲ ಸಿನಿಮಾ

ಇದುವರೆಗೆ ನಾಲ್ಕು ಸಿನಿಮಾಗಳಲ್ಲಿ ನಟನೆ

ಬಾನದಾರಿಯಲ್ಲಿ ಸಿನಿಮಾದಲ್ಲಿ ಗಣೇಶ್ ಗೆ ನಾಯಕಿ