ಎಸ್. ನಾರಾಯಣ್ ಈ ಹಿಂದೆ ಸಾಹಸಸಿಂಹ ವಿಷ್ಣುವರ್ಧನ್ ನಾಯಕರಾಗಿ ಸೂರ್ಯವಂಶ ಸಿನಿಮಾ ಮಾಡಿ ಹಿಟ್ ಆಗಿತ್ತು. ಈಗ ಅದೇ ಟೈಟಲ್ ನಲ್ಲಿ ಧಾರವಾಹಿ ಮಾಡಲು ಹೊರಟಿದ್ದಾರೆ.
Photo credit:Twitterಕಿರುತೆರೆಯಿಂದ ಬ್ಯಾನ್ ಆಗಿದ್ದ ಅನಿರುದ್ಧ್ ಜತ್ಕಾರ್ ಈಗ ಎಸ್.ನಾರಾಯಣ್ ನಿರ್ದೇಶನದಲ್ಲಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇದು ಅವರಿಗೆ ಕಮ್ ಬ್ಯಾಕ್ ಆಗಲಿದೆ.
ಅನಿರುದ್ಧ್ ಜತ್ಕಾರ್ ತೆರೆ ಮೇಲೆ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಂತಾಗಿದೆ. ಉದಯ ವಾಹಿನಿಯಲ್ಲಿ ಈ ಧಾರವಾಹಿ ಪ್ರಸಾರವಾಗಲಿದೆ.
ಅನಿರುದ್ಧ್ ಜತ್ಕಾರ್ ತೆರೆ ಮೇಲೆ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಂತಾಗಿದೆ. ಉದಯ ವಾಹಿನಿಯಲ್ಲಿ ಈ ಧಾರವಾಹಿ ಪ್ರಸಾರವಾಗಲಿದೆ.