ಪುಷ್ಪ 2 ನಲ್ಲಿ ಸಾಯಿ ಪಲ್ಲವಿ

ಸೂಪರ್ ಹಿಟ್ ಪುಷ್ಪ 1 ರ ಮುಂದುವರಿದ ಭಾಗವಾದ ಪುಷ್ಪ 2 ಸಿನಿಮಾದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Photo credit:Twitter

ಪುಷ್ಪ 1 ರ ಮುಂದುವರಿದ ಭಾಗ

ಇದರ ಬೆನ್ನಲ್ಲೇ ರಶ್ಮಿಕಾ ಸಿನಿಮಾದಿಂದ ಹೊರನಡೆಯುತ್ತಾರಾ ಎಂಬ ಅನುಮಾನಗಳೂ ಮೂಡಿವೆ. ಆದರೆ ಮೂಲಗಳ ಪ್ರಕಾರ ರಶ್ಮಿಕಾ ಕೂಡಾ ಸಿನಿಮಾದ ಭಾಗವಾಗಿದ್ದಾರೆ.

ಪುಷ್ಪ 1 ರಲ್ಲಿ ರಶ್ಮಿಕಾ ನಾಯಕಿ

ಹೀಗಾಗಿ ಪುಷ್ಪ 2 ನಲ್ಲಿ ರಶ್ಮಿಕಾ ಜೊತೆಗೆ ಸಾಯಿ ಪಲ್ಲವಿ ಕೂಡಾ ನಾಯಕಿಯಾಗಿ ಪೈಪೋಟಿ ಕೊಡಲಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆಯಷ್ಟೇ.

ಅಲ್ಲು ಅರ್ಜುನ್ ನಾಯಕರಾಗಿರುವ ಸಿನಿಮಾ

ಪುಷ್ಪ 2 ಗೆ ಸಾಯಿ ಪಲ್ಲವಿ ಎಂಟ್ರಿ

ರಶ್ಮಿಕಾ ಜೊತೆಗೆ ಸಾಯಿ ಪಲ್ಲವಿ ನಾಯಕಿ

ರಶ್ಮಿಕಾ ಪಾತ್ರಕ್ಕೆ ಕತ್ತರಿ?

ಶ್ರೀವಲ್ಲಿಯಾಗಿ ಮಿಂಚಿದ್ದ ರಶ್ಮಿಕಾ

ಹೀಗಾಗಿ ಪುಷ್ಪ 2 ನಲ್ಲಿ ರಶ್ಮಿಕಾ ಜೊತೆಗೆ ಸಾಯಿ ಪಲ್ಲವಿ ಕೂಡಾ ನಾಯಕಿಯಾಗಿ ಪೈಪೋಟಿ ಕೊಡಲಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆಯಷ್ಟೇ.