ಟಾಲಿವುಡ್ ನಟಿ ಸಮಂತಾ ಋತು ಪ್ರಭು ಕಮ್ ಬ್ಯಾಕ್ ಮಾಡಿದ್ದಾರೆ. ಮಿಯೋಸೈಟಿಸ್ ಖಾಯಿಲೆಯಿಂದ ಬಳಲುತ್ತಿದ್ದ ಸಮಂತಾ ಈಗ ಚಿಕಿತ್ಸೆ ಮುಗಿಸಿಕೊಂಡು ಭಾರತಕ್ಕೆ ಮರಳಿದ್ದಾರೆ.
Photo credit:Twitterತಮ್ಮ ಮುಂಬರುವ ಸಿನಿಮಾ ಶಾಕುಂತಲಾ ಟ್ರೈಲರ್ ಲಾಂಚ್ ನಲ್ಲಿ ಸಮಂತಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸಮಂತಾ ವೇದಿಕೆ ಮೇಲೆ ಕಣ್ಣೀರು ಹಾಕಿದ್ದರು.
ಸಮಂತಾ ಟ್ರೈಲರ್ ಲಾಂಚ್ ನ ಫೋಟೋಗಳನ್ನು ಕೆಲವರು ಶೇರ್ ಮಾಡಿದ್ದು, ನಟಿಗೆ ಈಗ ಮೊದಲಿನ ಚಾರ್ಮ್ ಇಲ್ಲ ಎಂದು ಬರೆದಿದ್ದರು. ಇದಕ್ಕೆ ಸಮಂತಾ ತಿರುಗೇಟು ನೀಡಿದ್ದಾರೆ.
ಸಮಂತಾ ಟ್ರೈಲರ್ ಲಾಂಚ್ ನ ಫೋಟೋಗಳನ್ನು ಕೆಲವರು ಶೇರ್ ಮಾಡಿದ್ದು, ನಟಿಗೆ ಈಗ ಮೊದಲಿನ ಚಾರ್ಮ್ ಇಲ್ಲ ಎಂದು ಬರೆದಿದ್ದರು. ಇದಕ್ಕೆ ಸಮಂತಾ ತಿರುಗೇಟು ನೀಡಿದ್ದಾರೆ.