ಜಗ್ಗೇಶ್ (ಬಿಜೆಪಿ)

ಚುನಾವಣೆ ಹತ್ತಿರ ಬರುತ್ತಿದ್ದಂತೇ ಸಿನಿಮಾ ಸೆಲೆಬ್ರಿಟಿಗಳೂ ರಾಜಕೀಯ ಅಖಾಡಕ್ಕಿಳಿಯುವುದು ಹೊಸತೇನಲ್ಲ.

Photo credit:Twitter, facebook

ಉಪೇಂದ್ರ (ಪ್ರಜಾಕೀಯ)

ಹಿಂದೆಯೂ ಅನೇಕ ತಾರೆಯರು ರಾಜಕೀಯ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮತ್ತೆ ಕೆಲವರು ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ.

ತಾರಾ (ಬಿಜೆಪಿ)

ರಾಜಕೀಯ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ನಮ್ಮ ಸ್ಯಾಂಡಲ್ ವುಡ್ ತಾರೆಯರು ಯಾರೆಲ್ಲಾ ಇದ್ದಾರೆ ನೋಡೋಣ.

ಎಸ್.ನಾರಾಯಣ್ (ಕಾಂಗ್ರೆಸ್)

ಸುಮಲತಾ ಅಂಬರೀಶ್ (ಸಂಸದೆ)

ಉಮಾಶ್ರೀ (ಕಾಂಗ್ರೆಸ್)

ಶ್ರುತಿ ಕೃಷ್ಣ (ಬಿಜೆಪಿ)

ರಮ್ಯಾ (ಕಾಂಗ್ರೆಸ್)

ರಾಜಕೀಯ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ನಮ್ಮ ಸ್ಯಾಂಡಲ್ ವುಡ್ ತಾರೆಯರು ಯಾರೆಲ್ಲಾ ಇದ್ದಾರೆ ನೋಡೋಣ.