ಸತ್ಯ ಹೀರೋ ಸಾಗರ್ ಎಂಗೇಜ್ ಮೆಂಟ್

ಕನ್ನಡ ಕಿರುತೆರೆಯ ಖ್ಯಾತ ನಟ, ಸತ್ಯ ಧಾರವಾಹಿ ನಾಯಕ ನಟ ಸಾಗರ್ ಬಿಳಿಗೌಡ ತಾವು ಪ್ರೀತಿಸಿದ ಸಿರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರ ಎಂಗೇಜ್ ಮೆಂಟ್ ನ.18 ರಂದು ನೆರವೇರಿದೆ.

Photo credit:Twitter

ಕನ್ನಡ ಕಿರುತೆರೆಯ ಹಾಟ್ ನಟ

ಕನ್ನಡ ಕಿರುತೆರೆಯ ಖ್ಯಾತ ನಟ, ಸತ್ಯ ಧಾರವಾಹಿ ನಾಯಕ ನಟ ಸಾಗರ್ ಬಿಳಿಗೌಡ ತಾವು ಪ್ರೀತಿಸಿದ ಸಿರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರ ಎಂಗೇಜ್ ಮೆಂಟ್ ನ.18 ರಂದು ನೆರವೇರಿದೆ.

ಮಾಡೆಲ್, ನಟಿಯಾಗಿರುವ ಸಿರಿ

ಕನ್ನಡ ಕಿರುತೆರೆಯ ಖ್ಯಾತ ನಟ, ಸತ್ಯ ಧಾರವಾಹಿ ನಾಯಕ ನಟ ಸಾಗರ್ ಬಿಳಿಗೌಡ ತಾವು ಪ್ರೀತಿಸಿದ ಸಿರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರ ಎಂಗೇಜ್ ಮೆಂಟ್ ನ.18 ರಂದು ನೆರವೇರಿದೆ.

ಸತ್ಯ ಹೀರೋ ಕಾರ್ತಿಕ್ ಮದುವೆ

ಪ್ರೀತಿಸಿ ಮದುವೆಯಾಗುತ್ತಿರುವ ಜೋಡಿ

ಫೋಟೋ ಶೂಟ್ ವೈರಲ್ ಆಗಿತ್ತು

ನ.18 ರಂದು ನಿಶ್ಚಿತಾರ್ಥ ಮಾಡಿಕೊಂಡ ಜೋಡಿ

ಕಿರುತೆರೆ ಸ್ನೇಹಿತರು ನಿಶ್ಚಿತಾರ್ಥದಲ್ಲಿ ಭಾಗಿ