ಕಾಂತಾರ ಸಿನಿಮಾ ಮೆಚ್ಚಿದ ಶಿಲ್ಪಾ ಶೆಟ್ಟಿ

ರಿಷಬ್​ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರವು ದೇಶದೆಲ್ಲೆಡೆ ಭರ್ಜರಿಯಾಗಿ ಅಬ್ಬರಿಸುತ್ತಿದೆ. ಇದೀಗ ಬಾಲಿವುಡ್​ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಅವರು, ನಾನು ಕಾಂತಾರಾ ಸಿನಿಮಾವನ್ನು ನೋಡಿ ಬಂದೆ, ನನಗೆ ಮಾತನಾಡಲು ಆಗುತ್ತಿಲ್ಲ, ಸಿನಿಮಾವು ಅಷ್ಟು ಅದ್ಭುತವಾಗಿದೆ. ಕ್ಲೈಮ್ಯಾಕ್ಸ್​ ನೋಡಿ ಸಂತಸವಾಯಿತು. ನನಗೆ ನಿಜವಾಗಲು ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.

photo credit-instagram