ಕಿರುತೆರೆಯ ಈ ಕಲಾವಿದರು ರಿಯಲ್ ಲೈಫ್ ಹೀರೋಗಳು

ಕನ್ನಡ ಕಿರುತೆರೆಯ ಹೀರೋಗಳು ತೆರೆ ಮೇಲೆ ಮಾತ್ರವಲ್ಲ, ನಿಜ ಜವನದಲ್ಲೂ ನಿಜವಾಗಿ ಹೀರೋಗಳಾಗಿ ವಿಜೃಂಭಿಸುತ್ತಾರೆ.

Photo credit:Twitter, facebook

ಕನ್ನಡತಿ ಖ್ಯಾತಿಯ ಕಿರಣ್ ರಾಜ್

ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಾವು ರಿಯಲ್ ಲೈಫ್ ಹೀರೋಗಳು ಎಂದು ಸಾಬೀತುಪಡಿಸಿದ್ದಾರೆ.

ಕೆಆರ್ ಫೌಂಡೇಷನ್ ನಿಂದ ಬಡವರಿಗೆ ಸಹಾಯ

ಆದರೆ ರಿಯಲ್ ಲೈಫ್ ನಲ್ಲೂ ಕೆಲವು ನಟರು ಹೀರೋಗಳಾಗಿರುವ ನಟ-ನಟಿಯರು ಯಾರು ಎಂದು ನೋಡೋಣ.

ರಾಮಚಾರಿ ಹೀರೋ ರಿತ್ವಿಕ್ ಕೃಪಾಕರ್

ಆರ್ ಕೆ ಫೌಂಡೇಷನ್ ಮೂಲಕ ನೆರವು

ಅನಿರುದ್ಧ್ ಜತ್ಕಾರ್ ಸ್ವಚ್ಛತಾ ಅಭಿಯಾನ

ದೊರೆಸಾನಿ ಧಾರವಾಹಿ ನಾಯಕ ಪೃಥ್ವಿ ರಾಜ್

ಅನಾಥ ಮಕ್ಕಳಿಗೆ ನೆರವು ನೀಡುವ ಪೃಥ್ವಿ

ಆದರೆ ರಿಯಲ್ ಲೈಫ್ ನಲ್ಲೂ ಕೆಲವು ನಟರು ಹೀರೋಗಳಾಗಿರುವ ನಟ-ನಟಿಯರು ಯಾರು ಎಂದು ನೋಡೋಣ.